ಕೆಜಿಎಫ್ 2' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ದೊಡ್ಡ ಕುತೂಹಲ ಇದೆ. ಹಾಗೇಯೇ ಹಲವು ಪ್ರಶ್ನೆಗಳು ಇವೆ. 'ಕೆಜಿಎಫ್' ಮೊದಲ ಭಾಗ ನೋಡಿರುವ ಜನರು ಮುಂದಿನ ಭಾಗದಲ್ಲಿ ಹೀಗೆ ಆಗುತ್ತೆ.. ಹಾಗೆ ಆಗುತ್ತೆ... ಅಂತ ತಮ್ಮ ತಮ್ಮಲೆ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.<br /><br />Actress Srinidhi Shetty answered her fans questions about 'KGF chapter 2'.<br />